Friday 3 November 2023

Bullet Points - Krishnam Vande Jagadgurum

 ಕೃಷ್ಣಮ್ ವಂದೇ ಜಗದ್ಗುರುಮ್ 

***********

ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಮ್ |
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ || 1 ||

*******

ಗೌರವಾನ್ವಿತ ಸಭಿಕರಿಗೆಲ್ಲಾ 

 *********

 ಅಜ್ಞಾನದಿಂದ ಜ್ಞಾನದತ್ತ ನಮ್ಮನ್ನು ಕರೆದೊಯ್ಯುವ ದೀಪಾವಳಿ 

ನಮ್ಮ ಕರ್ನಾಟಕದಲ್ಲಿ ದೀಪಾವಳಿ ಎಂದರೆ, ವಾಮಾನನಾಗಿ ಬಂದ 

ಉತ್ತರ ಭಾರತದ ಮಥುರೆಯ ಕಡೆ ದೀಪಾವಳಿ ಎಂದರೆ, ಶ್ರೀ ಕೃಷ್ಣ 

ದ್ವಾರಕೆಯ ಕಡೆ ದೀಪಾವಳಿಯೆಂದರೆ....... 

ಅಯೋಧ್ಯೆಯಲ್ಲಿ ದೀಪಾವಳಿ ಎಂದರೆ, ರಾವಣನ ಮೇಲೆ ವಿಜಯ 

ದೀಪಾವಳಿಗೂ ನಮ್ಮ ರೈತರ ಕೃಷಿಗೂ ಅವಿನಾಭಾವ ಸಂಬಂಧ 

ನೇಗಿಲು ಹಿಡಿದ ಬಲರಾಮ ಕೃಷಿಯ ಸಂಕೇತವಾದರೆ, 

************************************

ಈಗ ಸುಪ್ರಸಿದ್ಧ ಹರಿದಾಸರಾದ ಅಣ್ಣಮಾಚಾರ್ಯರ ಕೀರ್ತನೆಯನ್ನು ಕೇಳೋಣ.  ಈ ಕೀರ್ತನೆಯಲ್ಲಿ ಕೃಷ್ಣಾವತಾರದ   ಉಲ್ಲೇಖ  ಇರುವುದನ್ನು ತಾವು ಕಾಣಬಹುದು. 

ಇವನಿಗಾರೂ ಸರಿ ದೈವವ ಕಾಣೆನು

*********************************

ಶ್ರೀ ಕೃಷ್ಣನು ಅವನೇ. ತಿರುಪತಿ ವೆಂಕಟೇಶ್ವರನೂ ಅವನೇ ಅಂತ 

Pallavi   

SreemannArAyaNa SreemannArAyaNa

SreemannArAyaNa nee Sree pAdamE SaraNu ||            

 

***********************************

ತೊಂಬತ್ತರ ದಶಕದಲ್ಲಿ 


ನಾವು ಈ ದಿನಕ್ಕಾಗಿ ಆರಿಸಿಕೊಂಡ ಕೀರ್ತನೆಯಲ್ಲಿ, 

ಕೆಲವು ಕುಹಕಿಗಳು ಪ್ರಶ್ನೆ ಮಾಡ್ತಾರೆ! ಕೃಷ್ಣನ ಅತಿಶಯ ಮಹಿಮೆಗಳೆಲ್ಲಾ ಬರೀ ಸುಳ್ಳು ಕಣ್ರೀ 

******************************************


ಕೃಷ್ಣನಿಗಾಗಿ  ಅಣ್ಣಮಾಚಾರ್ಯರು ನೀರಿನಲ್ಲಿ, 

**********************

ಅಣ್ಣಮ್ಮಚಾರ್ಯರು ಮುಂದೆ ಏನು ಹೇಳ್ತಾರೆ?

ಇವನಿಗರು ಸಾರಿ (ಎರಡನೇ ನುಡಿ) 

ಪರಮಾತ್ಮನ ಎಂಟನೇ   ಅವತಾರ ಕೃಷ್ಣಾವತಾರ.  

**********************************

ಈಗ ಕೃಷ್ಣನ ಬಾಲ ಲೀಲೆಯ ಕಥೆಯೊಂದನ್ನು ನನ್ನ ತಂಗಿ  ಪ್ರಜ್ಞಾ ಹೇಳ್ತಾಳೆ. 

*************************

ಒಮ್ಮೆ ಕೃಷ್ಣನ ನಂದಗೋಕುಲದಲ್ಲಿ ಭಾರಿ ಸಂಭ್ರಮ ಏರ್ಪಾಡಾಗಿರುತ್ತದೆ. 

ಗೋವರ್ಧನ ಗಿರಿಧಾರ------------ 

*****************************************

ಶ್ರೀ ರಾಮ ಮರ್ಯಾದಾ ಪುರುಷೋತ್ತಮನಾದರೆ, ಕೃಷ್ಣನನ್ನು ಮೋಹನಾಂಗ ಚತುರೋತ್ತಮ 

ಕೃಷ್ಣನ ಚತುರತೆಯ ವರ್ಣನೆಯನ್ನ ಕನಕದಾಸರು ಸೊಗಸಾಗಿ ಹಾಡಿದ್ದಾರೆ. 

ಈತಾನೀಗ ವಾಸುದೇವನೋ 

 ----------------------------------- ಲೋಕದೊಡೆಯ 

*******************************************

"ಕರ್ಮಣ್ಯೇವಾಧಿಕಾರಸ್ತೆ 

************************

ಭಗವದ್ಗೀತೆಯ ಮತ್ತೊಂದು ಕಡೆ ಕೃಷ್ಣ ಹೇಳಿದ್ದಾನೆ........ 

ಕ್ರೋಧಾದ್ಭವತಿ ಸಮ್ಮೋಹಃ 


ಕೋಪದ ದುಷ್ಪರಿಣಾಮಗಳನ್ನು ಮನದಟ್ಟುಮಾಡಿಸುವ ಒಂದು ಉಪಕಥೆ ಈಗ ನನ್ನ ತಂಗಿ ಪ್ರಾಜ್ಞಳಿಂದ. -------------------------------------

ಕಥೆ ಕೇಳಿದ್ರಲ್ಲಾ, ಆದುದರಿಂದಲೇ ಶ್ರೀಕೃಷ್ಣ ಹೇಳಿರುವುದು...... 

ಕ್ರೋಧಾದ್ಭವತಿ ಸಮ್ಮೋಹಃ 

ಇಂತಹ ಮಹಾನ್ ಸಂದೇಶಗಳನ್ನು ಜಗತ್ತಿಗೆ  ನೀಡಿರುವುದರಿಂದಲೇ ನಾವು "ಕೃಷ್ಣಮ್ ವಂದೇ ಜಗದ್ಗುರುಮ್" ಎಂದು ಪ್ರತಿನಿತ್ಯ ಕೃಷ್ಣನನ್ನು  ಭಜಿಸುವುದು  

***********************************

ಕೃಷ್ಣನ ವಿಶ್ವರೂಪ ದರ್ಶನವಾದ ಮೇಲೆ ಅರ್ಜುನ ಯುದ್ಧಕ್ಕೆ ಸಿದ್ಧನಾಗುತ್ತಾನೆ. 

ಕನಕದಾಸರು ಮುಂದೆ ಹೀಗೆ ಹಾಡ್ತಾರೆ. 

*************************

ಕ್ರೂರನಾದ ಫಣಿಪಬಾಣ......... (ಈ ನುಡಿಯನ್ನ ಮತ್ತೊಮ್ಮೆ ಹಾಡುವುದು)

******************************************

ಮುಂದೆ ನರಕಾಸುರನ ವೃತ್ತಾಂತ. ಪ್ರಾಗ್ಜ್ಯೋತಿಷಪುರ ಎಂಬುದು ಇಂದಿನ ಅಸ್ಸಾಮಿನ 

************************************

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ.......

yadā yadā hi dharmasya glānir bhavati bhārata

 

ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ. 

******************************

 ಕೃಷ್ಣಾವತಾರದ  ಕಥೆಯೇನೋ ಮುಗಿಯಿತು. ಹಾಗಂತ ಪರಮಾತ್ಮ ಮುಂದೆ ಅವತರಿಸೇ ಇಲ್ಲ ಅಂತ 

                                                                 -೦-೦-೦-೦-೦-೦-೦-೦-