Monday, 12 September 2022

ಓಂ ಶ್ರೀ ಸಾಯಿರಾಮ್ 

ಶ್ರೀ ತುಳಜಾಭವಾನಿ ಪ್ರಸನ್ನ, ಮಲ್ಹಾರಿ ಮಾರ್ತಂಡ ಪ್ರಸನ್ನ 

ಸಪ್ರೇಮ ವಂದನೆಗಳು 

ಕುಲದೇವತಾ ಅನುಗ್ರಹದಿಂದ

 ಭಗವಾನ್ ಶ್ರೀ ಸತ್ಯಸಾಯಿಬಾಬರವರ ಆಶೀರ್ವಾದದಿಂದ  

ನಮ್ಮ ಮನೆಯಲ್ಲಿ ನಮ್ಮ ತಮ್ಮನ ಸುಪುತ್ರ 

ಚಿ. ಡಾ. ರಾಕೇಶ್ 

(ಚಿ. ಸೌ. ಮಾಯಾ ಮತ್ತು ಡಾ.ಆನಂದ ಲಕ್ಷ್ಮಣ ರಾವ್ ಬೆಟದೂರ 

ಬೆಂಗಳೂರು, ಇವರ ಸುಪುತ್ರ)

ಇವನ ವಿವಾಹವನ್ನು 

ಚಿ.ಕು.ಸೌ.ಡಾ. ಶ್ರುತಿ 

(ಚಿ.ಸೌ.ವಿಜಯಾ ಮತ್ತು ಶ್ರೀ ಕೆ.ಹರಿ ಪ್ರಸಾದ, ಅಡ್ವೊಕೇಟ್ 

ಜೆ.ಪಿ.ನಗರ, ಬೆಂಗಳೂರು, ಇವರ ಸುಪುತ್ರಿ) 

ಇವಳೊಂದಿಗೆ ಇದೇ ಶ್ರೀ ಶಾಲಿವಾಹನಶಕೆ ೧೯೪೪ನೇ 

ಶ್ರೀ ಶುಭಕೃತ ನಾಮ ಸಂವತ್ಸರದ ಮಾರ್ಗಶಿರ 

ಕೃಷ್ಣಪಕ್ಷ ಪ್ರತಿಪದಾ ತಾ.೯-೧೨-೨೦೨೨ ಶುಕ್ರವಾರದಂದು 

ಬೆಳಗ್ಗೆ ೦೮.೦೦ ಘಂಟೆಗೆ ಸಲ್ಲುವ ಶುಭ ಧನಸ್ಸು ಲಗ್ನ ಮಿಥುನ 

ನವಾಂಶದಲ್ಲಿ ಅಕ್ಷತಾರೋಹಣ ಹಾಗೂ ಮಾಂಗಲ್ಯಧಾರಣವನ್ನು 

ಶ್ರೀ ಸೋಮೇಶ್ವರ ಸಭಾ ಭವನ, ಜೆ.ಪಿ.ನಗರ ೭ನೇ ಹಂತ, ಬೆಂಗಳೂರು ಇಲ್ಲಿ 

ನೆರವೇರಿಸುವುದಾಗಿ ಗುರುಹಿರಿಯರು ನಿಶ್ಚಯಿಸಿದ್ದಾರೆ. 

ಕಾರಣ, ತಾವು ಈ ಶುಭಕಾರ್ಯಕ್ಕೆ ಸಹಕುಟುಂಬ ಸಹಪರಿವಾರದೊಂದಿಗೆ  

ಆಗಮಿಸಿ ವಧುವರರನ್ನು ಆಶೀರ್ವದಿಸಬೇಕಾಗಿ ಕೋರುವ 

ತಮ್ಮ ಆಗಮನಾಭಿಲಾಷಿಗಳು 

ಶ್ರೀಮತಿ ವನಜಾ ಹಾಗೂ 

ಶ್ರೀ ಸುರೇಶ ಲಕ್ಷ್ಮಣರಾವ್ ಬೆಟದೂರ 

ಶ್ರೀಮತಿ ಮಾಯಾ ಹಾಗೂ 

ಡಾ.ಆನಂದ ಲಕ್ಷ್ಮಣರಾವ್ ಬೆಟದೂರ 

ಬೆಟದೂರ ಹಾಗೂ ಕುಲಕರ್ಣಿ ಬಂಧುಗಳು 

ಹಾಗೂ ಮಿತ್ರರು. 

 ಮುಹೂರ್ತ                                                  ಸಹಭೋಜನ                                                       ಆರತಕ್ಷತೆ 

ಧನಸ್ಸು ಲಗ್ನ                                          ಮಧ್ಯಾಹ್ನ  ೧೨. ೩೦ಕ್ಕೆ          ಸಂಜೆ ೭.೦೦ರಿಂದ ೯.೩೦ರ ವರಗೆ 

ಬೆಳಗ್ಗೆ ೮.೦೦ಕ್ಕೆ 

  

No comments:

Post a Comment