Thursday, 22 December 2022

ಮಹಾಭಾರತದ ಹತ್ತು ರಹಸ್ಯಗಳು

1) ವಸುದೇವ ಸುತಂ ದೇವಂ

ಕಂಸಚಾಣೂರ ಮರ್ಧನಂ

ದೇವಕೀ ಪರಮಾನಂದಂ

ಕೃಷ್ಣಂ ವಂದೇ ಜಗದ್ಗುರುಂ

***

ಶ್ರೀವನಿತೆಯರಸನೆ

ವಿಮಲ ರಾಜೀವ ಪೀಠನ ಪಿತನೆ

ಜಗಕತಿಪಾವನನೆ

ಸನಕಾದಿ ಸಜ್ಜನ ನಿಕರ ದಾತಾರ

ರಾವಣಾ ಸುರಮಥನ

ಶ್ರವಣ ಸುಧಾವಿನೂತನ ಕಥನ ಕಾರಣ

ಕಾವುದಾನತ ಜನವ

ಗದುಗಿನ ವೀರ ನಾರಯಣ

***


ಗಮಕಿ ಪದ್ಮಶ್ರೀ ಕೇಶವ ಮೂರ್ತಿಗಳ ನಿಧನ

ವ್ಯಾಖ್ಯಾನಕಾರರು ಮತ್ತೂರು ಕೃಷ್ಣಮೂರ್ತಿಗಳು

***

ಅರಸುಗಳಿಗಿದು ವೀರ

ದ್ವಿಜರಿಗೆ ಪರಮ ವೇದದ ಸಾರ

ಯೋಗೀಶ್ವರರ ತತ್ವವಿಚಾರ

ಮಂತ್ರೀ ಜನಕೆ ಬುದ್ಧಿಗುಣ

ವಿರಹಿಗಳ ಶೃಂಗಾರ

ವಿದ್ಯಾಪರಿಣತರಲಂಕಾರ

ಕಾವ್ಯಕೆ ಗುರುವೆನಲು ರಚಿಸಿದ

ಕುಮಾರವ್ಯಾಸ ಭಾರತವ

***

ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ

ಪದವಿಟ್ಟಳುಪದೊಂದಗ್ಗಳಿಕೆ

ಪರರೊಡ್ಡವದ ರೀತಿಯ ಕೊಳ್ಳದ್ದಗ್ಗಳಿಕೆ

***

ವೀರನಾರಾಯಣನೆ ಕವಿ

ಲಿಪಿಕಾರ ಕುವರವ್ಯಾಸ

ಕೇಳುವ ಸೂರಿಗಳು 

ಸನಕಾದಿ ಜಂಗಮ ಜನಾರ್ಧನರು

***

ತಿಳಿಯ ಹೇಳುವೆ ಕೃಷ್ಣಕಥೆಯನು

ಇಳೆಯ ಜಾಣರು ಮೆಚ್ಚುವಂತಿರೆ

***

ಭೈರಪ್ಪನವರ ಪರ್ವ -೧೯೭೯

ಇತಿಹಾಸ ಮಾತ್ರ, ಪವಾಡಗಳಿಲ್ಲ

ಅಕ್ಷಯ ವಸ್ತ್ರ ಪ್ರದಾನ ಹೇಗೆ ಸಾಧ್ಯವಾಗಿರಬಹುದು?

***

3) ರಾಮಾಯಣ  ಮಹಾಭಾರತ ಭಾರತದ ಎರಡು ಕಣ್ಣುಗಳು

೨೪೦೦೦ -೧,೦೦,೦೦೦ ಶ್ಲೋಕಗಳು

ವಿಶ್ವದ ಸವಿಸ್ತಾರವಾದಂತಹ ಮಹಾಪುರಾಣ

ಜನ ಜೀವನಕ್ಕೆ ನಮ್ಮ ಮನಃಸ್ಥಿತಿಗೆ ಹತ್ತಿರವಾದುದು

ನಮ್ಮಲ್ಲೊಬ್ಬ ಕರ್ಣ, ದುರ್ಯೋಧನ, ಶಕುನಿಯಾದಿಗಳು

I am okay you are not okay

I am not okay you are okay

I am not okay you are not okay

I am okay you are okay

Relate this to 

Karna, Duryodhana, Shakuni and Yudhistira

***

4) ಸ್ತ್ರೀ ಪಾತ್ರಗಳಿಗೆ ಮಹತ್ವ

ವುಮನ್ ಎಂಪವರ್ಮೆಂಟ್

ಮಹಿಳಾ ಸಬಲೀಕರಣ

ಸತ್ಯವತಿ, ಮತ್ಸ್ಯ ಕನ್ಯೆ, ಬೆಸ್ತರವಳು

ಪರಾಶರ - ವ್ಯಾಸ - ನಮಗೆ ಕುಲಬೇಧವಿಲ್ಲ

ಶಂತನು - ಭೀಷ್ಮ ಪ್ರತಿಜ್ಞೆ

ಚಿತ್ರಾಂಗದ - ವಿಚಿತ್ರ ವೀರ್ಯ

ಅಂಬ, ಅಂಬಿಕೆ, ಅಂಬಾಲಿಕೆ

ನಿಯೋಗ - ವ್ಯಾಸ

ಧೃತರಾಷ್ಟ್ರ - ಪಾಂಡು

5) ಕುಂತಿ

-ವಸುದೇವನ ತಂಗಿ, ಕೃಷ್ಣನ ಅತ್ತೆ

ಕುಂತೀಭೋಜನ ಸಾಕು ಮಗಳು

-ಮಹಾ ಸುಂದರಿ, ಅಸಾಧಾರಣವಾದ ಮೈಕಟ್ಟು

-ಕಾನೀನ ಕರ್ಣನ ತಾಯಿ

ಎರಡೇ ತಲೆಮಾರಿನಲ್ಲಿ ಕಾನೀನತ್ವದ ಬಗ್ಗೆ ಬದಲಾದ ಮನಃಸ್ಥಿತಿ

-ಗಂಗೆಯ ತಟದಲ್ಲಿ ಕುಳಿತಿರುವಾಗ, ದುರ್ಯೋಧನನ ಡಂಗೂರ

ಪಾಂಡವರ ಜನನ ನಿಯೋಗದಿಂದ

ಕುಂತಿಯ ಯೋಚನಾ ಲಹರಿ, ನಿಯೋಗದ ಕಟ್ಟುಪಾಡುಗಳು

ಮರುತ, ಇಂದ್ರರ ಪ್ರಲೋಭನೆ

ಕುಂತಿಯ ನಿಷ್ಟೆ

ಧೃತರಾಷ್ಟ್ರ-ಪಾಂಡುಗಳು ಜನಿಸಿದ್ದೇ ನಿಯೋಗದಿಂದಲ್ಲವೇ?

ಧೃತರಾಷ್ಟ್ರನ ಮುಂದೆ ಹಕ್ಕುಮಂಡನೆ

-ದ್ರೌಪದಿಯನ್ನು ಐವರೂ ಹಂಚಿಕೊಳ್ಳಿ

ಪಾಂಡವರ ಒಗ್ಗಟ್ಟಿನ ರಕ್ಷಣೆ


6) ದ್ರೌಪದಿ

-ಅಗ್ನಿ ಪುತ್ರಿ  ದ್ರುಪದನ ಮಗಳು  ಪಾಂಚಾಲಿ

ಅಹಲ್ಯ ದ್ರೌಪದಿ ಸೀತಾ

ತಾರಾ ಮಂಡೋದರಿ ತಥಾ

ಪಂಚಕನ್ಯಾ ಸ್ಮರೇನಿತ್ಯಂ

ಮಹಾಪಾತಕ ನಾಶನಂ

ಕಾನೀನ ವ್ಯಾಸ

ವಿಧವೆಯ ಮಕ್ಕಳು ಧೃತರಾಷ್ಟ್ರ ಪಾಂಡುಗಳು

ನಿಯೋಗದ ಮಕ್ಕಳು ಪಾಂಡವರು

ಐದು ಗಂಡಂದಿರ ಪತ್ನಿ ದ್ರೌಪದಿ

-ವರಿಸಿದ್ದು ಅರ್ಜನನ್ನು ಕಟ್ಟಿಕೊಂಡಿದ್ದು ಐವರನ್ನು

ಕುಂತಿಯ ಸಂಚು - ಭೂಮಿ ಹೆಣ್ಣು ಮಳೆ

ದಿನಕೊಬ್ಬರ ಜೊತೆ ದಾಂಪತ್ಯ

ಷಂಡಪತಿಯ ಜೊತೆಯಿದ್ದ ಕುಂತಿಗೇನು ಗೊತ್ತು?

-ವಸ್ತ್ರಾಪಹರಣ ಪ್ರಸಂಗ

ತನ್ನನೇ ಸೋತ ಯುಧಿಷ್ಠಿರನಿಗೆ ನನ್ನನ್ನು ಪಣಕಿಡುವ ಹಕ್ಕಿತ್ತೆ?

ದುಶ್ಯಾಸನನ ಎದೆಯ ರಕ್ತದಿಂದ ತೊಳೆದು ಮಾತ್ರ ಕೇಶ ಕಟ್ಟುವೆ

-ಪಾಂಡವರನ್ನು ಬಿಡಿಸಿಕೊಂಡವಳು ಅವಳೆ, ರಾಜ್ಯವನ್ನು ಮತ್ತು ಗಳಿಸಿಕೊಟ್ಟವಳೂ ಅವಳೆ

-ವನವಾಸ

ಜಯದ್ರಥನಿಂದ ಅಪಹರಣ

ಭೀಮಾರ್ಜುನರಿಂದ ಬಂಧನ

ಯುಧಿಷ್ಠರನಿಂದ ಕ್ಷಮೆ - ೧೯೪೭ರ ಪ್ರಸಂಗ

ಅವಳ ಮನಸಿನಲ್ಲಿ ಹೇಗಾಗಿರಬೇಡ?

-ಅಜ್ಞಾತವಸದಲ್ಲಿ ಕೀಚಕನ ಕಾಟ

ಮತ್ತೊಮ್ಮೆ ರಾಜಸಭೆಯಲ್ಲಿ ಅವಮಾನ

ಸ್ತ್ರೀಗೆ ಧೈರ್ಯ ಯಾವಾಗ ಬರುತ್ತದೆ?

ಗಂಡಸರು ಸಭ್ಯತೆಯ ಎಲ್ಲೆಯನ್ನು ಮೀರಿದಾಗ?

ವಿರಾಟ-ಯುಧಿಷ್ಠಿರಾದಿಗಳ ಮೌನ

ಕೀಚಕನನ್ನು ವಧಿಸಿದ ಭೀಮ ಮಾತ್ರ ಗಂಡ

ಇದು ಎಲ್ಲ ಹೆಣ್ಣುಗಳ ಭಾವವಲ್ಲವೇ?

-ಉಪ ಪಾಂಡವರ ಮರಣ

ದ್ರೌಪದಿಯ ಪ್ರಲಾಪ

ಪಾಂಡವರ ಸಮಾನಾಂತರ

Father is fiction, mother is truth

ಅಂದು ಮಾನ, ಇಂದು ಪ್ರಾಣ

ಅಶ್ವತ್ಥಾಮನನ್ನು ಕ್ಷಮಿಸಿ, ಕೊಲ್ಲಬೇಡಿ

ಅವನು ನನ್ನ ಕಣ್ಣು ತೆರೆಸಿದ್ದಾನೆ


7) ಕರ್ಣ

ದಾನಶೂರ ಕರ್ಣ  ಕೊಟ್ಟೂರಪ್ಪ

ಡಿವಿಎಸ್ ಕರ್ಣ ಎನ್ಟೀಆರ್

ಕರ್ಣನ್ ೧೯೬೪ ತಮಿಳು ಸಿನಿಮಾ

-ತಾಯಿಯ ಪರಿತ್ಸಾಗ

ಗುರುಗಳಿಂದ ಶಾಪ

ಸೂತಪುತ್ರನೆಂಬ ಕಳಂಕ

ಅಂಗರಾಜ್ಯಾಭಿಷೇಕ ದುರ್ಯೋಧನನ ಸ್ನೇಹ

ಪಗಡೆ ಆಟದ ಪ್ರಸಂಗ

-ಕೃಷ್ಣನ ಕುತಂತ್ರ

ಕುಂತಿಗೆ ವರ ತಾಯಿಯಿಂದಲೂ ದ್ರೋಹ

ಎರಡೂ ಕಡೆಯಿಂದ ರಾಜನಾಗುವ ಯೋಗ, ಆದರೆ ತ್ಯಾಗ

ಕರ್ಣ ರಸಾಯನಮಲ್ತೆ ಭಾರತಂ? ಪಂಪ

-ಕರ್ಣನ್ ೧೯೬೪

ಉಳ್ಳತ್ತಿಲ್ ನಲ್ಲ ಉಳ್ಳಂ

ಉರಂಗಾದೆಂಬದು

ವಳ್ಳವನ್ ಒಗುತದಡ

ಕರ್ಣಾ, ವರುವುದೈ ಎದಿರಕೊಳ್ಳಡ

ಕೃಷ್ಣನ ಆಗಮನ, ಬ್ರಾಹ್ಮಣನಾಗಿ ಬಂದು ಪುಣ್ಯಗಳ ಬಿಕ್ಷೆ

ಕರ್ಣನಿಗೆ ವಿಶ್ವರೂಪ ದರ್ಶನ, ಮುಕ್ತಿ ಪ್ರದಾನ

8) ಏಕಲವ್ಯ

9) ಧೃತರಾಷ್ಟ್ರ

ಅಧಿಕಾರ ದಾಹ

ಪುತ್ರ ವ್ಯಾಮೋಹ

ಅತಿಕಾಮಿ ೧೦೦ ಮಕ್ಕಳು ದಾಸಿಯಿಂದ

ನಿನ್ನ ವಯಸ್ಸೆಷ್ಟು?

ದೀಪ ಆರಿಸಬೇಡ

ನೀನು ಯುದ್ಧವನ್ನು ನೋಡಿದ್ದೀಯ?

೮೧ರ ವೃದ್ಧರೆಲ್ಲಾ ನನ್ನಷ್ಟೇ ಮುದುಕರಾಗಿರುತ್ತಾರೋ?

10) ಭಗವದ್ಗೀತೆಯ ಪ್ರಸ್ತಾಪ ಯುದ್ಧ ಸಂದರ್ಭದಲ್ಲಿ?

ನಾ ಸತ್ತು ನನ್ನ ಸೈನ್ಯ ಗೆಲ್ಲಬಹುದು

ನಾ ಸತ್ತು ನನ್ನ ಸೈನ್ಯ ಸೋಲಬಹುದು

ನಾ ಉಳಿದು ನನ್ನ ಸೈನ್ಯ ಗೆಲ್ಲಬಹುದು

ನಾ ಉಳಿದು ನನ್ನ ಸೈನ್ಯ ಸೋಲಬಹುದು

ಆದರೆ ಹೋರಾಡಬೇಕು

ನಿರ್ಧಾರ ಮಾಡಬೇಕು ಸಮಯವಿರುವುದಿಲ್ಲ

ನಮ್ಮ ಜೀವನವಿಡೀ ಹೋರಾಟವೇ!

-ಕರ್ಮಣ್ಯೇವಾಧಿಕಾರಸ್ತೆ

ಮಾ ಫಲೇಶು ಕದಾಚನ

ಮಾ ಕರ್ಮಫಲಹೇತುರ್ಭುರ್

ಮಾತೇ ಸಂಗೋಸ್ತಕರ್ಮಣಿ

-ಕ್ರೋಧಾದ್ಭವತಿ ಸಮ್ಮೋಹಃ

ಸಮ್ಮೋಹಾತ್ ಸ್ಮೃತಿವಿಭ್ರಮಃ

ಸ್ಮೃತಿಭ್ರಮಾದ್ ಬುದ್ಧಿನಾಶೋ

ಬುದ್ಧಿನಾಶಾತ್ ಪ್ರಣಶ್ಯತಿ

11) ಸಂಜಯ

ಯುದ್ಧ ವರದಿಗಾರ

ಗವಲ್ಗಣ ಧೃತರಾಷ್ಟ್ರನ ಸಾರಥಿ

ಅಧಿಕಾರದಲ್ಲಿದ್ದವರಿಗೆ ಅಪ್ರಿಯವಾದುದನ್ನು ವರದಿ ನೇರವಾಗಿ ಮಾಡಬೇಡ

You are going to live longer than your children and grandchildren  





11) ಯುದ್ಧದ ಅಂತ್ಯ

ಕೃಷ್ಣನೊಡನೆ ಕುಂತಿ-ಗಾಂಧಾರಿಯರು ಯುದ್ಧಭೂಮಿಗೆ

ಎಲ್ಲೆಲ್ಲೂ ಹೆಣಗಳು, ದುರ್ನಾತ

ಕರ್ಣನ ಶವದ ಮುಂದೆ ಕುಂತಿಯ ಪ್ರಲಾಪ

ಗಾಂಧಾರಿ ಮಕ್ಕಳ ಶವದ ಮೈದಡವುತ್ತಾಳೆ

ಶಕುನಿಯ ಶವ ನೋಡಿ ಅವನೂ ಸ್ವರ್ಗಕ್ಕೆ ಹೋಗುತ್ತಾನೋ?

ಕುಂತಿ ದ್ರೌಪದಿಗೆ ನಿಯೋಗಕ್ಕೆ ಸಿದ್ಧವಾಗು

ಉತ್ತರೆಗೆ ನಿಯೋಗ ಮಾಡಿಸಬೇಕು

ಯುದ್ಧದ ಸಾವಿರಾರು ಬಸುರಿಯರು

ಸೈನಿಕರ ವಿಲಾಸದ ಸೂತಪುತ್ರಿಯರೂ ಬಸುರಿಯರು

ಗಂಡಂದಿರೆಲ್ಲಾ ಸತ್ತಿದ್ದಾರೆ,  ನಾವು ಏನು ಮಾಡಬೇಕು?

ಉಕ್ರೇನ್ ಯುದ್ಧ












No comments:

Post a Comment