ಇಂದ:
ಲಕ್ಷ್ಮೀನಾರಾಯಣ ಕೆ.
೧೦೪, ೨ನೇ ಮೈನ್
ಶ್ರೇಯಸ್ ಕಾಲೋನಿ
ಜೆ.ಪಿ. ನಗರ ೭ನೇ ಹಂತ
ಬೆಂಗಳೂರು ೫೬೦೦೭೮
ಮೊಬೈಲ್: ೯೮೪೫೫ ೬೨೬೦೩
ದಿನಾಂಕ: ೧೧ನೇ ಮಾರ್ಚ್ ೨೦೨೩
ಗೆ:
ಮಾನ್ಯ
ಕಾರ್ಯಕ್ರಮಗಳ ಆಯೋಜಕರು
ಡಿ.ಡಿ.ಚಂದನ
ಬೆಂಗಳೂರು
ಮಾನ್ಯರೆ
ವಿಷಯ: ತಮ್ಮ ಟಿ.ವಿ. ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶಗಳಿಗೆ ಕೋರಿಕೆ
ತಮ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ಕೋರುತ್ತಾ ನನ್ನ ವೈಯುಕ್ತಿಕ ವಿವರಗಳನ್ನು ನೀಡುತ್ತಿದ್ದೇನೆ.
ಹೆಸರು: ಲಕ್ಷ್ಮೀನಾರಾಯಣ ಕೆ.
ವಯಸ್ಸು: ೬೭
ವಿದ್ಯಾರ್ಹತೆ:
ಉದ್ಯೋಗ: ಪ್ರಾಂತೀಯ ಪ್ರಬಂಧಕರು (ನಿವೃತ್ತ), ಏನ್.ಐ.ಐ.ಟಿ., ಬ್ಯಾಂಕಿಂಗ್ ಕ್ಷೇತ್ರದಲ್ಲಿ ೨೫ ವರ್ಷಗಳ ಸೇವೆ
ಆಸಕ್ತಿಗಳು: ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಪ್ರವಚನಗಳನ್ನು ನೀಡುವುದು, ವಿಶ್ಲೇಷಿಸುವುದು ಮತ್ತು ಚರ್ಚೆ, ಕಾದಂಬರಿಗಳನ್ನು ಬರೆಯುವುದು, ಬ್ಲಾಗ್ ಬರವಣಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಾರ್ಥಿಗಳಿಗೆ ಮಾರ್ಗದರ್ಶನ ಇತ್ಯಾದಿ
ಪ್ರಕಟಿತ ಪುಸ್ತಕಗಳು
ಕನ್ನಡ: ರಾಜಣ್ಣ ಮತ್ತೊಮ್ಮೆ ಹುಟ್ಟಿ ಬಾ, ಕೋವಿಡ್ ಮಾನವ ಸೃಷ್ಟಿಯೇ?
ಇಂಗ್ಲಿಷ್: ವಾಸ್ ಕೊರೊನ ಮ್ಯಾನ್-ಮೇಡ್?, ಇಂಡಿಯಾ ಡಿಫೀಟ್ ಕೊರೊನ
ತಮ್ಮ ವಿಧೇಯ
ಲಕ್ಷ್ಮೀನಾರಾಯಣ ಕೆ
ಮೊಬೈಲ್ ೯೮೪೫೫ ೬೨೬೦೩
No comments:
Post a Comment