Monday 1 July 2024
BHARAT RATNA M.S. SUBBULAKSHMI
ಎಲ್ಲರಿಗೂ ನಮಸ್ಕಾರ.
"ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮಿ" ಅವರ ಹರಿಕಥೆಗೆ ತಮಗೆಲ್ಲರಿಗೂ ಸುಸ್ವಾಗತ.
ಶ್ರೀಮನ್ನಾರಾಯಣ………
-೦-೦-೦-೦-೦-
ಒಂದು ದಿನ ಕೈಲಾಸದಲ್ಲಿ ಸಾಕ್ಷಾತ್ ಪರಮೇಶ್ವರ ಕುಳಿತಿರುತ್ತಾನೆ.
ನಾರದರು
-೦-೦-೦-೦-೦-
ಸಭಿಕರೆ....... ಕಥೆಯನ್ನೇನೋ ಕೇಳಿದಿರಿ.
ರೇವತಿ ಶಂಕರನ್
ಲವ ಕುಶರು
-೦-೦-೦-೦-೦-
ಭಾರತ ರತ್ನ "ಮಧುರೈ ಷಣ್ಮುಗವಡಿವು ಸುಬ್ಬುಲಕ್ಷ್ಮಿ"ಯವರು ಜನಿಸಿದ್ದು ತಮಿಳ್ನಾಡಿನ ಮಧುರೈನಲ್ಲಿ.
ದೇವದಾಸಿ
ಶಕ್ತಿವೇಲ್, ವಡಿವಾಂಬಳ್
೧೬-೦೯-೧೯೧೬ (ವಿಶೇಷ)
ಸುಬ್ಬು= ಶುಭ
ಕುಂಜಮ್ಮ
-೦-೦-೦-೦-
ಹಾಗಾಗಿ ತಾಯಿಯಾದ ಷಣ್ಮುಗವಡಿವು ರವರೇ ಸುಬ್ಬುಲಕ್ಷ್ಮಿಯವರ ಮೊದಲ ಸಂಗೀತ ಗುರು.
-೦-೦-೦-೦-
"ಮನೆಯೇ ಮೊದಲ
ಶ್ರೀ ಗಣನಾಥ ಸಿಂಧೂರವರ್ಣ…..
ಹತ್ತನೇ ವಯಸ್ಸಿಗೆ ನೂರಾರು ಕೀರ್ತನೆಗಳು
-೦-೦-೦-೦-
ಅಂದಿನ ಕಾಲದಲ್ಲಿ "ಸೇತುಪತಿ ಶಾಲೆ" ಎಂಬುದು ಮಧುರೈನ ಹೆಸರುವಾಸಿಯಾದ ಶಾಲೆ.
you made me to feel bad in front of all!
ಪ್ರಜ್ಞಾಳಿಂದ ಕೀರ್ತನೆ
ಇದಿ ಸಮಯಮುರಾ
-೦-೦-೦-೦-
ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಗುರು
ಮಗಳು ಸುಬ್ಬುಲಕ್ಷ್ಮಿಯ ಸಂಗೀತ ಸಾಮರ್ಥ್ಯದ ಬಗ್ಗೆ ತಾಯಿ ಷಣ್ಮುಗವಡಿವು ಅವರಿಗೆ ಅಪಾರ ಭರವಸೆ ಇತ್ತು.
೧೩ ವಯಸ್ಸಿಗೆ ಕಚೇರಿಗಳು
೧೯೩೬ - ಕುಂಭಮೇಳ
-೦-೦-೦-೦-
ಮಗಳಿಗೆ ಹೆಚ್ಚಿನ ಕಚೇರಿಗಳ ಅವಕಾಶ ಬರುತ್ತಲೇ ಷಣ್ಮುಗವಡಿವು ಅವರು ಮೈಸೂರಿಗೆ ವಲಸೆ ಬಂದರು.
ವೀಣೆ ಶೇಷಣ್ಣ
ಬಿಡಾರಂ ಕೃಷ್ಣಪ್ಪ
ಮೈಸೂರು ವಾಸುದೇವಾಚಾರ್
ಚೌಡಯ್ಯ
-೦-೦-೦-೦-
ನಂತರ ಮದ್ರಾಸ್ಗೆ ವಲಸೆ
ವೀಣಾ ಧನಮ್ಮಾಳ್ ಆಶ್ರಯ
(ಟಿ. ಮುಕ್ತ-ಟಿ. ಬೃಂದಾ ಅಜ್ಜಿ,
ಪದ್ಮ ವಿಭೂಷಣ ಬಾಲಸರಸ್ವತಿ ಅವರ ಅಜ್ಜಿ)
ಸಿಗದ ಅವಕಾಶ
ಬದಲಿ ಅವಕಾಶ ಚೌಡಯ್ಯನವರಿಂದ
ಸರೋಜ ದಳ ನೇತ್ರೀ***********
ಚೌಡಯ್ಯನವರ ಪಕ್ಕವಾದ್ಯ
ಕೊರಳಲ್ಲೇ ಮಾಣಿಕ್ಯ ವೀಣೆ
-೦-೦-೦-೦-
ಸಂಗೀತ ಅಂದ ಮೇಲೆ ಒಂದು ಉಪಕಥೆ ಇರಲೇ ಬೇಕು.
ಉಪಕಥೆ________ ಗೌರಿಯಿಂದ
ಕಿಟ್ಟು -ಸೀನು-ಚಕ್ರವರ್ತಿ
-೦-೦-೦-೦-
ಸದಾಶಿವಂ
ಪತ್ರಕರ್ತ
-೦-೦-೦-೦-
ತಮಿಳ್ ಭಾಷೆಯಲ್ಲಿ "ಶಕುಂತಳಯ್" ಸಿನಿಮಾವನ್ನು
ಶಕುಂತಳಾಯ್ ಕಥೆ
ತಮಿಳ್ ಹಾಡು
-೦-೦-೦-೦-
ಸದಾಶಿವಂ ಅವರೊಂದಿಗೆ ವಿವಾಹ
ಸದಾಶಿವಂ ೧೫ ವರ್ಷ ದೊಡ್ಡವರು
-೦-೦-೦-೦-
ಅದಕ್ಕಾಗಿಯೇ ಅವರು "ಮೀರಾ" ಚಿತ್ರದ ನಿರ್ಮಾಣವನ್ನು ತಮಿಳು ಮತ್ತು ಹಿಂದಿ
೧೬ನೇ ಶತಮಾನ - ರಾಜಪುತ್ ಮನೆತನ
"ಗಿರಿಧರ ಗೋಪಾಲ ಹಾಡು"
-೦-೦-೦-೦-
ಅರಮನೆಯನ್ನು ತೊರೆದು ಮೀರಾ ಭಕ್ತ ಜನರೊಡನೆ ಗಿರಿಧರ ಗೋಪಾಲನ ಮಂದಿರದಲ್ಲೇ
ವಿಷದಿಂದ ಪಾರು
ಪ್ರಜ್ಞಳಿಂದ ಅಕ್ಬರ್ ಕಥೆ
--೦-೦-೦-೦-
ಕರಮ್ ಕೆ ಗತಿ ನ್ಯಾರಿ ಹಾಡು
“ಮೂರಕಕೋ ತುಮ್ ರಾಜ್ ದಿಯತ್ ಹೊ
ಪಂಡಿತ್ ಫಿರತ ಭಿಕಾರಿ”
ಮೀರಾ ಜನಸಾಮಾನ್ಯರ ಪರ
-೦-೦-೦-೦-೦-೦-
ಅರಮನೆಯಲ್ಲಿ ವಿಜಯ ದಶಮಿಯ ಸಂಭ್ರಮ.
ಮೀರಾಳ ಜೀವನ ಮತ್ತು ಸಾಧನೆಗೂ ಮತ್ತು ಸುಬ್ಬುಲಕ್ಷ್ಮಿ
-೦-೦-೦-೦-೦-೦-
ಹಿಂದಿ ಭಾಷೆಯ ಮೀರಾ ಸಿನಿಮಾದ ಬಿಡುಗಡೆಯ ವೇಳೆ ಸುಬ್ಬುಲಕ್ಷ್ಮಿ ಅವರಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಪ್ರಧಾನಿ ನೆಹರು, ಸರೋಜಿನಿ ನಾಯ್ಡು
-೦-೦-೦-೦-೦-
ಗಾಂಧೀಜಿ ಅವರ ಆಶಯದಂತೆ ಸುಬ್ಬುಲಕ್ಷ್ಮಿ ಅವರು ಹಾಡಿದ "ವೈಷ್ಣವ ಜನತೋ ತೇನೆ ಕಹಿಯೆಜೆ" ಹಾಡು
Vaishnav jan to tene kahiye jay
-೦-೦-೦-೦-೦-೦-ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ|
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನ ಹಿ ನ ಹಿ ರಕ್ಷತಿ ಡುಕುರುಞ್ ಕರಣೇ || 1||
ಗೋವಿಂದನನ್ನು ಭಜಿಸು, ಗೋವಿಂದನನ್ನು ಭಜಿಸು, ಎಲೈ ಮೂಢ..!
ಅಂತ್ಯ ಕಾಲವು ಸಮೀಪಿಸಿರುವಾಗ ನಿನ್ನ ವ್ಯಾಕರಣ ಜ್ಞಾನ, ನಿನ್ನ ಅಪಾರ ವಿದ್ಯೆ ನಿನ್ನನ್ನು ಕಾಪಾಡುವುದಿಲ್ಲ.
ಕುರುಸದ್ಬುದ್ಧಿಂ ಮನಸಿ ವಿತೃಷ್ಣಾಮ್|
ಯಲ್ಲಭಸೇ ನಿಜಕರ್ಮೋಪಾತ್ತಂ
ವಿತ್ತಂ ತೇನ ವಿನೋದಯ ಚಿತ್ತಮ್||2||
ಎಲೈ ಮೂಢ..! ಹಣವು ಬರಲೆಂಬ ಆಸೆಯನ್ನು ಬಿಡು.
ಮನಸ್ಸಿನಲ್ಲಿರುವ ಆಸೆಯನ್ನು ತೊರೆದು ಸದ್ವಿಚಾರವನ್ನು ಮಾಡಬೇಕೆಂಬ ಬುದ್ಧಿಯನ್ನು ತಂದುಕೊ.
ನೀನು ಮಾಡುವ ಕೆಲಸದಿಂದ ಎಷ್ಟು ಹಣ ನಿನಗೆ ದೊರೆಯುತ್ತದೆಯೋ ಅಷ್ಟನ್ನು ಬಳಸಿ ಮನಸ್ಸಿಗೆ ತೃಪ್ತಿಯನ್ನು ತಂದುಕೊ.
ಪುನರಪಿ ಜನನೀಜಠರೇ ಶಯನಮ್|
ಇಹ ಸಂಸಾರೇ ಬಹುದುಸ್ತಾರೇ
ಕೃಪಯಾsಪಾರೇ ಪಾಹಿ ಮುರಾರೇ ||21||
ಮತ್ತೆ ಹುಟ್ಟುವುದು, ಮತ್ತೆ ಸಾಯುವುದು, ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ರೀತಿಯಲ್ಲಿರುವ ಸಂಸಾರಕ್ಕೆ ಪಾರವೇ ಇಲ್ಲ. ಇದನ್ನು ಸುಲಭವಾಗಿ ದಾಟಲಾಗುವುದಿಲ್ಲ.
ಹೇ ಮುರಾರಿ, ನಾರಾಯಣ, ಕೃಪೆಯಿಟ್ಟು ನನ್ನನ್ನು ಪಾಲಿಸು.
ನಾಸ್ತಿ ತತಃ ಸುಖಲೇಶಃ ಸತ್ಯಮ್|
ಪುತ್ರಾದಪಿ ಧನಭಾಜಾಂ ಭೀತಿಃ
ಸರ್ವತ್ರೈಷಾ ವಿಹಿತಾ ರೀತಿಃ ||28||
ಧನವು ಅನರ್ಥಕಾರಿಯೆಂದು ಸದಾ ಭಾವಿಸುತ್ತಿರು. ಧನದಿಂದ ಸುಖಲೇಶವೂ ಸತ್ಯವಾಗಿ ಇಲ್ಲ.
ಹಣವಿದ್ದವರಿಗೆ ತಮ್ಮ ಮಗನಿಂದಲೂ ಸಹ ವಿಪತ್ತು ಬಂದೀತೆಂಬ ಭಯವಿರುತ್ತದೆ.
ಈ ಪರಿಸ್ಥಿತಿಯು ಸರ್ವತ್ರ ಇರತಕ್ಕದ್ದೇ ಸರಿ.
ರಾಗಂ: ರಾಗಮಾಲಿಕಾ
ತಾಳಂ: ರೂಪಕಂ
ಸಂಯೋಜಕ: ಸ್ವಾತಿ ತಿರುನಾಳ್
ಆವೃತ್ತಿ: ಎಂ ಎಸ್ ಸುಬ್ಬಲಕ್ಷ್ಮಿ
ಪಲ್ಲವಿ : (SAVERI) : [ARO: S R1 M1 P D1 S || AVA: S N3 D2 P M1 G3 R1 S || ,
ಭಾವಯಾಮಿ ರಾಹುರಾಮಂ ಭವ್ಯ ಸುಗುಣರಾಮಮ್
ಅನುಪಲ್ಲವಿ : (SAVERI)
ಭಾವುಕವುತರನಪರಾ ಅಪಂಗಲೀಲಾಲಸಿತಮ್
ಚರಣಂಗಳು :
ನಟ್ಟಕುರಂಜಿ (ಬಾಲಕಂಡಂ ) [ARO: S R2 G3 M1 N2 D2 N2 P D2 N2 S ||
AVA: S N2 D2 M1 G3 R2 G3 M2 P G3 R2 S || ,
ದಿನಕರವಾಯತಿಲಕಂ ದಿವ್ಯಗಾದಿಸುತಾಸವನ
ವಾನರಚಿತಸುಬಾಹುಮುಖ ವದಮಹಲ್ಯಾಪಾವನಮ್
ಅನಾಗಮೀಶಚಾಪಭಂಗಂ ಜನಕಸುತಪ್ರಾಣೇಶಮ್
ಘನಕುಪಿತಭೃಗುರಾಮ ಗರ್ವಾಹಮಿತಾಸಕೇತಮ್
ಧನ್ಯಾಸಿ (ಅಯೋಧ್ಯಾಕಾಂಡಂ) [ARO: S G2 M1 P N2 S || AVA: S N2 D1 P M1 G2 R1 S || ,
ವಿಹತಮಭಿಷೇಕಮದಃ ವಿಪಿನಾಗತಮರ್ಯವಚಃ
ಸಹಿತಾಸೀತಾ ಸೌಮಿತ್ರೀಂ ಸನ್ತತಮಶೀಲಮ್
ಗುಹಾನಿಲಯಾಗತಾಂ ಚಿತ್ರಕೂಟಗಾಥಾಭಾರತದತ್ತಾ
ಮಹಿತರತ್ನಮಯಪಾದುಕಾ ಮದನ ಸುಂದರಾಂಗಮ್
ಮಧ್ಯಮಾವತಿ (ಯುದ್ಧಕಾಂಡಂ) [ARO: S R2 M1 P N2 S || AVA: S N2 P M1 R2 S || ,
ಕಲಿತವರಸೇತುಬನ್ಧಂ ಖಲನಿಸ್ಸಿಮಪಾಸಿತಾಸನ
ದಲನ ಮುರುದಾಸ ಕಂಡವಿತರಂ ಅತಿಧೀರಮ್
ಜ್ವಲನ ಭೂತಜನಕಸುತ ಸಹಿತಯಥಾಸಕೇತಮ್
ವಿಲಸಿತ ಪಟ್ಟಾಭಿಷೇಕ ವಿಶ್ವಪಾಲಂ ಪದ್ಮನಾಭಮ್
ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ, ಲಂಕೆಯನ್ನು ತಲುಪಿ, ರಾವಣನನ್ನು ವಧಿಸಿ, ಸೀತೆಯನ್ನು ಪತ್ತೆ ಪಡೆದು ಸಿಂಹಾಸನವನ್ನೇರಿದ ವೃತ್ತಾಂತದೊಂದಿಗೆ ಭಾವಯಾಮಿ ರಘುರಾಮಮ್ ಕೀರ್ತನೆ ಸಮಾರೋಪಗೊಳ್ಳುತ್ತದೆ. ಈಗ ನನ್ನ ತಂಗಿ ಪ್ರಜ್ಞಳಿಂದ ರಾಮಾಯಣದ ಒಂದು ಕಥೆ
-೦-೦-೦-೦-೦-
ಒಂದು ರಾಮಾಯಣದ ಕಥೆ ಪ್ರಜ್ಞಳಿಂದ
ರಾಮಸೇತು ನಿರ್ಮಾಣ ಸಂದರ್ಭ
-೦-೦-೦-೦-೦-
೧೯೮೨ರ ನಂತರ ಸುಬ್ಬುಲಕ್ಷ್ಮಿಯವರು ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವುದನ್ನು ನಿಲ್ಲಿಸಿ,
ಮಂಗಳ
-೦-೦-೦-೦-೦-೦-
೧) ಸ್ವಾಗತ, ತಮ್ಮ ಆಶೀರ್ವಾದ
೨) ಮಾಣಿಕ್ಯ ವೀಣಾಮ್ ಉಪಲಾಲಯಂತಿ .........
೩) ಮಾಣಿಕ್ಯ ವೀಣೆಯ ಕಥೆ - ಇದು ನಿಜವೇ?
ಮಾಣಿಕ್ಯ ವೀಣೆ ನಿರ್ಜೀವಾದ್ದು. ನೀವು ಹೋಗಿ
ಎಂ ಎಸ್ ನಮ್ಮೊಡನ್ನಿದ್ದರು
೪) ರೇವತಿ ಶಂಕರನ್ - ಎಂ. ಎಸ್. ಕುರಿತ ಮೊದಲ ಹರಿಕಥಾ - ಎಂ.ಎಸ್. ಅನುಮೋದನೆ
ಸಾಕ್ಷಾತ್ ರಾಮನ ಮುಂದೆ ಲಾವಾ ಕುಶರು ರಾಮಾಯಣಡಾ ಕಥೆಯನ್ನು ಹಾಡಿದಂತೆ ೧೯೯೯.
ನಾನು ಆ ಸಕಾಶಾತ್ ಪಾರ್ವತೀ ದೇವಿ ನುಡಿಸುವ ಮಾಣಿಕ್ಯ ವೀಣೆಯೆ?
೫) ಮಧುರೈ ಷಣ್ಮುಗವಡಿವು ಸುಬ್ಬಲಕ್ಷ್ಮಿ , ಕುಂಜಮ್ಮ ಪೆಟ್ ನೇಮ್
ಸುಬ್ಬ = ಶುಭ
ಮಲ್ಲಿಗೆ ಮಧುರೈ
೧೬-೦೯-೨೦೧೬ ನ್ಯೂಮೆರೊಲೊಜಿ ವಿಶೇಷ
ತಂದೆಯ ಬಗ್ಗೆ ನಿಖರವಾದ ಮಾಹಿತಿಯಿಲ್ಲ - ದೇವದಾಸಿ ಮನೆತನ
ಎಂ ಎಸ್. ಅಳುತ್ತ ಇದ್ದದ್ದೇ ಶ್ರುತಿ. ಇದಕ್ಕೆ ಹಾಲು ಕೊಡ ಬೇಡ.
ಒಬ್ಬ ಅಣ್ಣ, ಒಬ್ಬ ತಂಗಿ ಶಕ್ತಿವೇಲ್, ವಾಡಿವಂಬಲ್
ಎಜುಕೇಶನ್ ೫ನೇ ತರಗತಿವರೆಗೆ ಮಾತ್ರ
ತಾಯಿಯೇ ಮೊದಲ ಗುರು
ಮನೆಯೇ ಮೊದಲ ಪಾಠ ಶಾಲೆ
ಜನನಿ ತಾನೇ ಮೊದಲ ಗುರುವು
ಜನನಿಯಿಂದ ಪಾಠ ಕಲಿತ
ಜನರು ಧನಿರು - ಕುವೆಂಪು
ಶ್ರೀ ಗಣನಾಥ ಸಿಂಧೂರ ವರ್ಣ
೧೦ನೇ ವಯಸ್ಸಿಗೆ ಹಾಡುಗಾರಿಕೆ ಹಾಗೂ ವೀಣೆ ಎರಡರಲ್ಲೂ ಪರಿಣಿತಿ
ತಾಯಿಯ ಕಚೇರಿಯ ನಡುವೆ ಪುಟ್ಟ ಬಾಲಕಿಯ ಹಾಡುಗಾರಿಕೆ
ಯು ಮೇಡ್ ಮೇ ಫೀಲ್ ಬ್ಯಾಡ ಇನ್ಫರ್ವ್ಣ್ತ್ ಆ ಓಥೆರ್ಸ್
ಮಧುರೈನ ಸೇತುಪತಿ ಸ್ಕೂಲ್ - ಸುಬ್ರಮಣ್ಯ ಭಾರತೀ ಅಲ್ಲಿ ಶಿಕ್ಷಕರಾಗಿದ್ದವರು
ಪ್ರಜ್ಞಾಳ ಕೀರ್ತನೆ ನೇ ವಯಸ್ಸಿಗೆ HMV ಅವರಿಂದ ಮೊದಲ ಕೀರ್ತನೆ ರೆಕಾರ್ಡಿಂಗ್
೧೦
೧೩ ವಯಸ್ಸಿಗೆ ಕಚೇರಿಗಳು
೬) ಉಜ್ವಲ ಭವಿಷ್ಯಕ್ಕಾಗಿ ತಾಯಿಯ ಹೋರಾಟ
ಅರಿಯಾಕುಡಿ, ಚೆಮ್ಬೈ, ಮೂಸೂರಿ, ಸೆಮ್ಮಂಗುಡಿ ಮುಂತಾದವರು ಅಮ್ಮನ ಮನೆಗೆ
ಸೆಮ್ಮಂಗುಡಿಯಿಂದ ಕಲಿಕೆ.
೭) ಕುಂಭಕೋಣಂ ಕುಂಭ ಮೇಳದಲ್ಲಿ ಕಚೇರಿಗೆ ಅವಕಾಶ
ಕೆ. ಸುಬ್ರಮಣ್ಯಮ್ (ಪದ್ಮ ಸುಬ್ರಮಣ್ಯಮ್ ನಾಟ್ಯಗಾರ್ತಿ) ತಂದೆ ಸಂಚಾಲಕರು
ವಲ್ಲದ ಮನಸ್ಸು , ಆದರೂ ಕೊಟ್ಟರು
ಉದಾಸೀನ ಮಾಡಿ ಕೇಳದ ಸುಬ್ರಮಣ್ಯಮ್ ಮತ್ತೆ ಅವಕಾಶ ಕೊಟ್ಟು ಕೇಳಿದಾತೃ.
ಹೊಗಳಿದರು
೯) ತಾಯಿ ಮದ್ರಾಸ್ಗೆ ಕರೆದುಕೊಂಡು ಪೆಯನ್ನ
ಬಾಡಿಗೆ ಮಾನೆ. ವೀಣಾ ಧನಮ್ಮಾಳ್ ಆಶ್ರಯ
ಅರಿಯಾಕುಡಿ ಬಾರದ್ದರಿಂದ ಎಂ. ಎಸ್. ಗೆ ಅವಕಾಶ
೧೦) ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಯಲ್ಲಿ ಆಕಸ್ಮಿಕವಾಗಿ ಕಚೇರಿ ಪ್ರಾಪ್ತಿ ೧೯೩೬
ಸರೋಜಾ ದಳ ನೇತ್ರೀ
ಪಿಟೀಲು ಚೌಡಯ್ಯ ನೆರವು , ಹೆಂಗಸರಿಗೆ ಬಾರಿಸುತಿತಿಲ್ಲ , ಹುಬ್ಬೇರಿದವು
ಅಭೂತ ಪೂರ್ವ ಪ್ರಶಂಸೆ
ಗಣ್ಯರ ಇರುವಿಕೆ , ಮೂಸುರಿ, ಚೆಮ್ಬೈ, ಟೈಗರ್ ವರದಾಚಾರ್ ವೀಣೆ ಸಾಂಬಶಿವ ಐಯ್ಯೆರ್ - ಮಾಣಿಕ್ಯ ವೀಣೆ ನಿನ್ನ ಕೊರಳಲ್ಲೇ ಇದೆ
ಉಪಕಥೆ - ೧
೧೧) ಪತ್ರಕರ್ತರಾದ ಸದಾಶಿವಂ ಭೀತಿ, ಸಂದರ್ಶನೇ
ಸದಾಶಿವಂ ಅವರೊಂದಿಗೆ ಗೆಳೆತನ
೧೨) ಎಂ ಎಸ್. ಗೆ ೨೦, ತಾಯಿಯೊಡನೆ ಮದುರೈಗೆ ವಾಪಾಸ್. ಮದುವೆಗೆ ಏರ್ಪಾಡು. ಎಂ.ಎಸ್. ನಕಾರ. ಏಕಾಂಗಿಯಾಗಿ ಮದ್ರಾಸ್ಗೆ ಪಯಣ, ಸದಾಶಿವಂ ರವರಲ್ಲಿ ಆಶ್ರಯ. ಆಗ ಎಂ.ಎಸ್. ಗೆ ೨೦ ವರ್ಷ
೧೧) ಶಕುಂತಳಾಯ್ ಸಿನಿಮಾ - ಸದಾಶಿವಂ ನಿರ್ಮಾಪಕ - ೧೯೩೮
ಖರಹರ ಪ್ರಿಯ ಹಾಡು - ೧೯೩೮
೧೯೪೦ - ವಿವಾಹ
೧೨) ಮೀರಾ ಸಿನಿಮಾ - ತಮಿಳ್ ಮತ್ತು ಹಿಂದಿ ಭಾಷೆಗಳಲ್ಲಿ
೧೯೪೪, ೧೯೪೫ ತಮಿಳ್ ಅಂಡ್ ಹಿಂದಿ
ನೆಹರು, ಗಾಂಧಿ ಅವರಿಂದ ವೀಕ್ಷಣೆ, ಪ್ರಶಂಸೆ
ನಾನು ಪ್ರಧಾನಿ ಮಾತ್ರ, ನೀನು ಸಂಗೀತದ ರಾಣಿ
ಗಾಂಧಿ ಕೋರಿಕೆ ಮೇರೆಗೆ ವೈಷ್ಣವ ಜನತೋ
ಗಾಂಧಿ ಸತ್ತನಂತರವು ಪ್ರಸಾರ
ಅಕ್ಬರ್ ಕಥೆ ಪ್ರಾಜ್ಞಳಿಂದ
ಎರಡು ಮೀರಾ ಹಾಡುಗಳು
ಮೀರಾ ಹಾಗೂ ಸುಬ್ಬುಲಕ್ಷ್ಮಿಯರ ನಡುವಿನ ಸ್ವಾಮ್ಯ
೧೩) ವೆಂಕಟೇಶ್ವರ ಸುಪ್ರಭಾತ - ಮನೆ ಮಾತಾದ ಎಂ.ಎಸ್.
ಅದರ ಸಂಪೂರ್ಣ ಆದಾಯ TTD ನ್ ವೇದ ಪಾಠಶಾಲೆ ಗೆ
ದಾನ ಧರ್ಮಕ್ಕೆ ಹೆಸರುವಾಸಿ
ಬೆಂಗಳೂರು ನಾಗರತ್ನಮ್ಮ ನವರ ಕಥೆ
೧೯೬೨ ಚೀನಾ ವಾರ್
ಕಚೇರಿಯಲ್ಲಿ ಕಲೆಕ್ಷನ್
೫ ಕೆಜಿ ಬಂಗಾರ ಕಥೆ ಪ್ರಜ್ಞಾ
೧೩) UNO ದಲ್ಲಿ ಹಾಡುಗಾರಿಕೆ
೧೯೬೬
ರಾಜಾಜಿ, ಇಂದಿರಾ ಗಾಂಧಿ ನೆರವು
ಜಗದೋದ್ಧಾರನಾ , ದಸರಾ ಪದಗಳನ್ನು ಪ್ರಸಿದ್ಧಿಗೆ ತಂದದ್ದು
ಮೈತ್ರೀಮ್ ಭಜತಾಂ
ಬಡೇ ಗುಲಾಮ್ ಅಲಿ ಖಾನ್ ಸುಸ್ವರಲಕ್ಷ್ಮಿ ಸುಬ್ಬುಲಕ್ಷ್ಮಿ
ಪಟ್ಟಮಲ್ ಲಯ
ಎಂ ಎಲ್ ವಿ ಮನೋಧರ್ಮ
ಎಂ.ಎಸ್. ಭಕ್ತಿ ಸಂಗೀತ
೧೬) ೧೯೭೮ರ ಹೊತ್ತಿಗೆ ಆರ್ಥಿಕ ಕಷ್ಟ, ಬಂಗಲೆ ಮಾರಾಟ, ಬಾಡಿಗೆ ಮನೆಯಲ್ಲಿ ವಾಸ
TTD ಯಿಂದ ಅನ್ನಮಾಚಾರ್ಯ
ಪರಿಪೂರ್ಣತೆಗೆ ಆದ್ಯತೆ, ೨೦೦ ಬಾರಿ, ಈಗ ಒನ್ ವಾರಕ್ಕೆ ೨೦೦ ಕೀರ್ತನೆ
ಶ್ರೀಮನ್ನಾ ನಾರಾಯಣ ಕೀರ್ತನೆ
ವಲ್ಲದ ಮನಸ್ಸಿನಿಂದ ಹಣ ಸ್ವೀಕಾರ
ಪೂರ್ಣ ಹಕ್ಕು ttd ಗೆ
ಅನ್ನಮಾಚಾರ್ಯ ಮೂರ್ತಿ
೧೯೯೮ರಲ್ಲಿ ಭಾರತ ರತ್ನ
೨೦೦೪ರಲ್ಲಿ ಮರಣ
೧೫) ಭಜ ಗೋವಿಂದಂ - ಉಪಕಥೆ - ೨
೧೬) ಭಾವಯಾಮಿ ರಘುರಾಮಮ್
ಭಾರತ ಸೀತೆ ಪಾದುಕೆ ಕಥೆ
೧೭) ನಿವೃತ್ತಿ - ಸದಾಶಿವಂ ಸಾವು
೧೮) ೨೦೦೪ ರಲ್ಲಿ ಮರಣ
-೦-೦-೦-೦-೦-೦-
No comments:
Post a Comment