ಯಿಂದ
ಲಕ್ಷ್ಮೀನಾರಾಯಣ ಕೆ. 104, 2ನೇ ಮುಖ್ಯ ರಸ್ತೆ ಶ್ರೇಯಸ್ ಕಾಲೋನಿ ಜೆ.ಪಿ.ನಗರ್ 7ನೇ ಹಂತ ಬೆಂಗಳೂರು - 560078
ಗೆ ಅಧ್ಯಕ್ಷರು ಜಯರಾಮಸೇವಾ ಮಂಡಳಿ ಜಯನಗರ ೮ನೇ ಬ್ಲಾಕ್ ಬೆಂಗಳೂರು 560070
ಮಾನ್ಯರೆ,
ತಮ್ಮ ಸಂಸ್ಥೆಯಲ್ಲಿ ನನ್ನ ಪ್ರವಚನಗಳಿಗೆ ಅವಕಾಶವನ್ನು ಕೋರುತ್ತಾ......
ನಾನು ಮಣಿಪಾಲ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ. ಕಳೆದ ಐದು ವರ್ಷಗಳಿಂದ ಪ್ರವಚನ ಕಾರ್ಯಕ್ರಮಗಳನ್ನು ಹಲವಾರು ವೇದಿಕೆಗಳಲ್ಲಿ ನೀಡುತ್ತಿದ್ದೇನೆ.
ನಾನು ನೀಡುತ್ತಿರುವ ಪ್ರವಚನಗಳ ವಿವರ ಈ ರೀತಿ ಇದೆ.
ರಾಮಾಯಣ
ಮಹಾಭಾರತ (ವಾಚನ - ವ್ಯಾಖ್ಯಾನ)
ಭಗವದ್ಗೀತೆ
ಭೈರಪ್ಪನವರ ಪರ್ವ ಮತ್ತು ಕುಮಾರವ್ಯಾಸ ಭಾರತ - ಒಂದು ವಿಶ್ಲೇಷಣೆ
ನನ್ನ ಯು-ಟ್ಯೂಬ್ (Lakshminarayana krishnappa)ನಲ್ಲಿ ನನ್ನ ಪ್ರವಚನಗಳ ವಿಡಿಯೋಗಳನ್ನು ವೀಕ್ಷಿಸಬಹುದು.
ತಮ್ಮ ಸಂಸ್ಥೆಯ ವೇದಿಕೆಯಲ್ಲಿ ಪ್ರವಚನದ ಅವಕಾಶವನ್ನು ನನಗೆ ನೀಡಿ ಎಂದು ಈ ಮೂಲಕ ಕೋರಿಕೊಳ್ಳುತ್ತಿದ್ದೇನೆ.
ವಂದನೆಗಳೊಂದಿಗೆ
ತಮ್ಮ ವಿಧೇಯ
ಲಕ್ಷ್ಮೀನಾರಾಯಣ ಕೆ.
ಮೊಬೈಲ್ 98455 62603