ರಾಮಾಯಣದ ೧೦ ರಹಸ್ಯಗಳು
೧) ರಾಮಾಯ ರಾಮಭದ್ರಾಯ
ಅಂಜನಾನಂದನಂ ವೀರಂ
ಕೂಜನತಾಮ್ ರಾಮ ರಾಮೇತಿ
ಮೊದಲು ರಾಮ, ಅನಂತರ ಹನುಮಂತ, ಅನಂತರ ವಾಲ್ಮೀಕಿ
೨) ಎಲ್ಲರಿಗೂ ನಮಸ್ಕಾರಗಳು
ರಹಸ್ಯ ಎಂದರೇನು
ರಾಮಾಯಣವೊಂದು ಚಿನ್ನದ ಗಣಿ
೩) ವಿಶ್ವಕ್ಕೆ ಭಾರತದ ಅತ್ಯಂತ ಉತ್ಕೃಷ್ಟ ಕೊಡುಗೆ ಏನು?
ಇಡೀ ವಿಶ್ವವದ ಗಮನವನ್ನು ವಿಶೇಷವಾಗಿ ಸೆಳೆದಿಸಿರುವಂತಹ ಭಾರತದ ಕೊಡುಗೆ ಏನು?
ಇಡೀ ವಿಶ್ವವೇ ಗೌರವಿಸುವಂತಹ ಭಾರತದ ಕೊಡುಗೆ ಯಾವದು?
೩ಆ) ರಾಮಾಯಣವೇ ಆದಿ ಕಾವ್ಯ, ವಾಲ್ಮೀಕಿಯೇ ಆದಿ ಕವಿ
೪) ರಾಮಾಯಣ ನಡೆದುದ್ದು ಎಂದು?
ರಾಮಾಯಣ ಒಂದು ಇತಿಹಾಸ
ವಾಲ್ಮೀಕಿ ರಾಮಾಯಣದ ಪ್ರಕಾರ ರಾಮ ಜನನವಾದದ್ದು ಚೈತ್ರ ಶುದ್ಧ
ನವಮಿಯಂದು, ಸಮಯ ಮಧ್ಯಾನ್ಹ . ಅಂದಿನ ಗ್ರಹಗತಿಗಳ ವಿವರವನ್ನು ಅವರು
ದಾಖಲಿಸಿದ್ದಾರೆ.
ಅದೇ ಗ್ರಹಗತಿಗಳು ೧೦ ಏಪ್ರಿಲ್ ೫೧೧೪ ಬಿ.ಸಿ. ಯಂದು ಇತ್ತು ಎಂದು
ಪ್ಲಾಟೇನೋರಿಯಂ ಸಾಫ್ಟ್ವೇರ್ ಹೇಳುತ್ತದೆ.
ರಾಮ ಸೇತು ಈಗಲೂ ಇದೆ. ಸಮುದ್ರಾಳದಲ್ಲಿ ಮುಳಿಗಿ ಹೋಗಿದೆ. ಅದನ್ನೀಗ
ಆಡಮ್ಸ್ ಬ್ರಿಜ್ ಎಂದು ಕರೆಯುತ್ತಾರೆ. ಕಾರ್ಬನ್ ಡೇಟಿಂಗ್
ಅಧ್ಯಯನದ ಪ್ರಕಾರ
ಆಡಮ್ಸ್ ಬ್ರಿಜ್ ೭೦೦೦ ವರ್ಷಗಳಷ್ಟು ಹಳೆಯದು ಎಂದು
ತಿಳಿದುಬಂದಿದೆ.
೫) ಕ್ರೌನ್ಚ ಪಕ್ಷಿ ಪ್ರಕರಣ
ವಾಲ್ಮೀಕಿಗೆ ಮೂಡಿಬಂದ ಪ್ರೇರಣೆ
ಮಾ ನಿಷಾದ ಪ್ರತಿಷ್ಠಾ ತ್ವಮ್, ಆಗಮಃ ಶಾಶ್ವತೀ ಸಮಾಹ್
ಯತ್ ಕ್ರೌನ್ಚಮಿಥುನಾತ್ ಏಕಂ, ಆವಧಿಹಿ ಕಾಮಮೋಹಿತಃ
ಮೊದಲು ಕೋಪ, ಅನಂತರ ಪಶ್ಚಾತಾಪ
ಬ್ರಹ್ಮನ ಆಗಮನ, ಶ್ಲೋಕದ ಛಂದಸ್ಸು ಮತ್ತು ಸರಿ ಅರ್ಥ
೬) ಗಾಯತ್ರಿ ರಾಮಾಯಣ
ಓಂ ಭೂಹು ಭುವಃ ಸ್ವಹ, ತತ್ಸ ವಿತುರ್ವರೇಣ್ಯಂ, ಭರ್ಗೋ ದೇವಸ್ಯ ಧೀಮಹಿ
ಧಿಯೋಯೋನಃ ಪ್ರಚೋದಯಾತ್
ರಾಮಾಯಣ ದಲ್ಲಿ ೨೪೦೦೦ ಶ್ಲೋಕಗಳು, ಗಾಯತ್ರಿಯಲ್ಲಿ ೨೪ ಅಕ್ಷರಗಳು
ಪ್ರತಿ ಸಾವಿರ ಶ್ಲೋಕದಲ್ಲಿ ಮೊದಲೆನೆಯದರ ಒಂದಕ್ಷರ ಸೇರಿಸಿದರೆ
ಗಾಯತ್ರಿ ರಾಮಾಯಣ ಪಠಣದಿಂದ ಸಕಲ ಪುಣ್ಯ ಪ್ರಾಪ್ತಿ
೭) ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು - ಪುರಂದರದಾಸರು
ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ__________
ಮತ್ತೆ ಮಾ ಎಂದೆನಲು ಹೊರಬಿದ್ದ ಪಾಪಗಳು ___________________
೮) ರಾಮನ ಸಹೋದರಿ ಶಾಂತ, ಋಷ್ಯಶೃಂಗ, ರೋಮಪಾದ
ರಾಮ ಜನನ, ನಾರಾಯಣ, ಆದಿಶೇಷ, ಚಕ್ರ, ಶಂಖ
ಸೂಲಗಿತ್ತಿ ರಾಮಾಯಣ
೯) ರಾಮನ ಬಾಲ್ಯ
ರಾಮಯ, ರಾಮಭದ್ರಾಯ ಮೀನಿಂಗ್_______________
ಮಂಥರೆ - ರಾಮಚಂದ್ರ , ಜಜ್ಜರಿತ ಮೈತ್ರಿ
೧೦) ವಿಶ್ವಾಮಿತ್ರ ಆಗಮನ
೧೧) ಅಹಲ್ಯ ಪ್ರಕರಣ
ಅಹಲ್ಯ, ದ್ರೌಪದಿ, ಸೀತಾ ......
ಅಹಲ್ಯಾಗೆ ತೋರಿದ ಔದಾರ್ಯ ನನಗೇಕೆ ತೋರಲಿಲ್ಲ ...... ಸೀತಾ
ವಾಲ್ಮೀಕಿ ಪ್ರಕಾರ ಅಹಲ್ಯೆಗೆ ಇಂದ್ರ ಅಂತ ಗೊತ್ತಿತ್ತು, ಕಲ್ಲಾಗಲಿಲ್ಲ, ರಾಮನಿಂದ
ಶಾಪ ವಿಮೋಚನೆ ಆಯಿತು .
೧೨) ಸೀತಾ ಕಲ್ಯಾಣ
ನವರಸ ರಾಮಾಯಣ
ಸೀತೆ ರಾಮನನ್ನು ಮೊದಲೇ ನೋಡಿದ್ದಳು, ಲವ್ ಅಟ್ ಫಸ್ಟ್ ಸೈಟ್
ಶೃಂಗಾರಮ್ ಕ್ಷಿತಿನಂದಿನಿ ವಿಹಾರಣೇ
ವೀರಂ ಧನುರ್ಭಂಜನೆ
ಶಿವಧನಸ್ಸನ್ನು ಮುರಿದವರು ಯಾರು?
೧೩) ಪರಶುರಾಮ
೧೩) ಅಯೋಧ್ಯಾ ಕಾಂಡ
ಸುಮಿತ್ರಾ - ರಾಮಮ್ ಧಶರಥಮ್ ವಿದ್ಧಿ
ತ್ರಿಜಟ ಹಾಸ್ಯ ಪ್ರಸಂಗ
ರಾಮನ ಆಡಳತ ನೀತಿ ......ಭರತನಿಗೆ
ಯೋಗ್ಯರನ್ನ ಮಂತ್ರಿ ಮಾಡಿದೀಯ ತಾನೇ?
ಗಹನವಾದ ಸಮಸ್ಯೆಗಳಿಗೆ ಮಂತ್ರಿಗಳೊಂದಿಗೆ ಚರ್ಚಿಸುತಿಯ ತಾನೇ?
ಮಹತ್ತರವಾದ ಯೋಜನೆಗಳಿಗೆ ತಡಮಾಡುತಿಲ್ಲ ತಾನೇ?
ಗೌಪ್ಯತೆಯನ್ನು ಕಾಪಾಡಿಕೊಳ್ಳುತಿದ್ದೀಯಾ ತಾನೇ?
ದಕ್ಷರು ನಿನ್ನ ಸೇನಾಪತಿಗಳಾಗಿರುವರೇ?
ಸೈನಿಕರಿಗೆ ಉಚಿತ ವೇತನ ನೀಡುತ್ತಿದೀಯಾ ತಾನೇ?
ಉತ್ತಮರನ್ನು ರಾಜದೂತರನ್ನಾಗಿಸಿಡಿಯ ತಾನೇ?
೧೪) ಅರಣ್ಯ ಕಾಂಡ
ಲಕ್ಷ್ಮಣ ಮಲಗಲಿಲ್ಲ - ಊರ್ಮಿಳೆ ಮಲಗಿದಳು, ಗುಡಕೇಶ
ಲಕ್ಷ್ಮಣ ರೇಖೆ - ಪ್ರಸ್ತಾಪ ವಾಲ್ಮೀಕಿ ಮಾಡಿಲ್ಲ
೧೫) ಕಿಷ್ಕಿಂದ ಕಾಂಡ
ವಾಲೀ ಸಂಹಾರ -ವಾಲಿಯ ಆರೋಪ, ಸೀತೆಯನ್ನು ನಾನೇ, ಸಮರ್ಥನೆ
೧೬) ಸುಂದರ ಕಾಂಡ
ಹನುಮಂತನ ಹಿಂಜರಿಕೆ
ರಾಮನ ಕೋಪ
೧೭) ಯುದ್ಧ ಕಾಂಡ
ನಳ ನೀಲರಿಗೆ ಸೇತುವೆ ವಹಿಸಿದ್ದು , ಅಳಿಲು ಸೇವೆ
ರಾಮ ಲಕ್ಷ್ಮಣರ ಮೂರ್ಛೆ ಗರುಡನ ಆಗಮನ
ಹನುಮಂತ ತಂದ ಪರ್ವತ ಏನಾಯಿತು?
ರಾವಣನ ಅಂತ್ಯ - ವಿಲಾಪ - ನನಗೆ ಲಕ್ಷ್ಮನಂತಹ ತಮ್ಮನಿತ್ತಿಲ್ಲ
ಜನನಿ ಜನ್ಮ ಭೂಮಿಶ್ಚ
೧೮) ಉತ್ತರ ಕಾಂಡ
ನಾಯೀ ನ್ಯಾಯ
ಶಂಬೂಕ
ರಾಮ ಲಕ್ಷ್ಮಣರ ಅಂತ್ಯ
೧೯) ರಾಮಾಯಣ ಮತ್ತು ಮ್ಯಾನೇಜ್ಮೆಂಟ್ (ನಿರ್ವಹಣೆ)
- ರಾಮನಲ್ಲಿ ಯಾವುದೇ ಸೈನ್ಯ ಬಳಗಳಿರಲಿಲ್ಲ , ರಾವಣನಲ್ಲಿ ಇತ್ತು
- ಸುಗ್ರೀವ ಸಖ್ಯೆ - ಸ್ಟ್ರಾಟೆಜಿಕ್ ಅಲಯನ್ಸ್
- ಮಂಗಗಳಿಗೆ ಪ್ರೇರಣೆ , ಅಳಿಲು ಭಕ್ತಿ
- ನಳ ನೀಲರಿಗೆ ಸೇತು ಕೆಲಸ ವಹಿಸಿದ್ದು
No comments:
Post a Comment