ಓಂ ನಮೋ ವೆಂಕಟೇಶಯನಮಃ!
ಓಂ ನಮೋ ನರಸಿಂಹಯನಮಃ!!
ಓಂ ನಮೋ ಪಾರ್ವತಿ ಪರಮೇಶ್ವರಾಯನಮಃ !!!
*******
ಗೌರವಾನ್ವಿತ ಸಭಿಕರಿಗೆಲ್ಲಾ
*********
ಇಂದು ವಿಜಯದಶಮಿಯ ಶುಭದಿನ.
****************
ಈಗ ಸುಪ್ರಸಿದ್ಧ ಹರಿದಾಸರಾದ ಅಣ್ಣಮಾಚಾರ್ಯರ
*****************
ಇವನಿಗಾರೂ ಸರಿ ದೈವವ ಕಾಣೆನು,
**********************
ಹದಿನೈದನೇ ಶತಮಾನದ ಮಹಾನ್ ಹರಿದಾಸರಾದ ಅಣ್ಣಮಾಚಾರ್ಯರ ಕೀರ್ತನೆಯನ್ನು
************************
Pallavi
SreemannArAyaNa SreemannArAyaNa
SreemannArAyaNa nee Sree pAdamE SaraNu ||
*******************
ತೊಂಬತ್ತರ ದಶಕದಲ್ಲಿ
******************
ನಾವು ಈ ದಿನಕ್ಕಾಗಿ ಆರಿಸಿಕೊಂಡ ಕೀರ್ತನೆಯಲ್ಲಿ,
ಕೆಲವು ಕುಹಕಿಗಳು ಪ್ರಶ್ನೆ ಮಾಡ್ತಾರೆ!
***********************************
ಏಕಪ್ಪಾ ಅಂದ್ರೆ, ವೆಂಕಟೇಶ್ವರರ ಆಶೀರ್ವಾದ ನಮ್ಮ ದೇಶದ ಮೇಲಿತ್ತು.
*******************************************
ವೆಂಕಟೇಶ್ವರರಿಗಾಗಿ ಅಣ್ಣಮಾಚಾರ್ಯರು ನೀರಿನಲ್ಲಿ,
***********************************
ಸ್ವಾಮಿ ವೆಂಕಟೇಶ್ವರರನ್ನು ಹುಡುಕುತ್ತಾ ಈಗ ಅಣ್ಣಮಾಚಾರ್ಯರು ನಮ್ಮನ್ನ ಈಗ ಪಾತಾಳಕ್ಕೆ ಕರೆದುಕೊಂಡು ಹೋಗ್ತಾ ಇದ್ದಾರೆ.
***********************
ಮುಂದೆ ಪರಮಾತ್ಮನದು ವರಾಹಾವತಾರ......
ವರಾಹರೂಪಮ್ ದೈವ ವರಿಷ್ಠಮ್ (ಫುಲ್)
***************
ಅಣ್ಣಮಾಚಾರ್ಯರು ನಮ್ಮನೀಗ ದಟ್ಟಡವಿಯ ಗುಹೆಗೆ
ಬಾಲಕ ಪ್ರಹ್ಲಾದನೇ ನರಸಿಂಹನ ಸ್ತುತಿಯನ್ನು ಮಾಡಬೇಕಾಯ್ತು.
********************
ಹರಿಕಥೆ ಅಂದಮೇಲೆ ಒಂದು ಉಪಕಥೆ ಇದ್ದೆ ಇರಬೇಕು. ಈಗ ನನ್ನ ತಂಗಿ ಪ್ರಜ್ಞಾಳಿಂದ ಒಂದು ಉಪಕಥೆ.
---------------------------
ಮಹಾ ವಿಷ್ಣುವಿನ ಮುಂದಿನ ಅವತಾರವೇ ವಾಮಾನವತಾರ.
-------------------------------------------------------
ಈಗ ನಮ್ಮ ಅಣ್ಣಮಾಚಾರ್ಯರು ನಮಗೆ ರಾಮಾವತಾರದ
-------------------------------------------
ಪ್ರತಿದಿನ ನಾವೆಲ್ಲ ಈ ರಾಮಸ್ತೋತ್ರವನ್ನ ಜಪ ಮಾಡೇ ಮಾಡ್ತೇವೆ.
ರಾಮಾಯ ರಾಮಭದ್ರಾಯ
---------------------------------------
ರಾಮನನ್ನು ರಾಮಚಂದ್ರ ಎಂದು ಮೊದಲು ಕರೆದವರು ಯಾರು?
-----------------------------
ಈಗ ಮತ್ತೊಂದು ಉಪಕಥೆ ನನ್ನ ತಂಗಿ ಪ್ರಜ್ಞಾಳಿಂದ.
------------------------------------------------------------------
ಶ್ರೀ ರಾಮಚಂದ್ರ ಕೃಪಾಳು ಭಜಮನಾ......
-----------------------------------------------------
ರಾಮಾಯಣದಲ್ಲಿ ರಾಮನನ್ನು ಬಿಟ್ಟರೆ ಮತ್ತೊಬ್ಬ ಮಹಾನ್ ದೈವ
-------------------------------------------------
ಘಟಿಕಾಚಲದಿ ನಿಂತ ಶ್ರೀ ಹನುಮಂತ
------------------------------------------------------------
ಸೀತಾಮಾತೆಯನ್ನು ಹುಡುಕುವ ಸಲುವಾಗಿ
----------------------------------------------------------
ಧೀರನಾದ ಹನುಮಂತನನ್ನು ಬೆಂಕಿ ಏನೂ ಮಾಡುವುದಿಲ್ಲ.
ಪವನ ಪುತ್ರ ಹನುಮಾನಾಕಿ........ ಜೈ
ಅಂಜನಿ ಪುತ್ರ ಹನುಮಾನಾಕಿ ---------------ಜೈ
ಶ್ರೀ ರಾಮಧೂತ ಹನುಮಾನಾಕಿ........ ಜೈ
----------------------------------------
"ಜನನಿ ಜನ್ಮ ಭೂಮಿಶ್ಚ, ಸ್ವರ್ಗಾದಪೀ ಗರಿಯಾಸಿ"
-------------------------------------
ಹನುಮಂತನ ಪರಮಭಕ್ತರಲ್ಲಿ ಅಗ್ರಗಣ್ಯರು ಅಂದ್ರೆ ನಮ್ಮ ತುಳಸಿದಾಸರು.
-----------------------------------------
-------------------------------------------------
ಹನುಮಾನ್ ಚಾಲಿಸದ ಸ್ತೋತ್ರದಲ್ಲಿ ತುಳಸಿದಾಸರು ತಾವೊಬ್ಬ ಮಹಾನ್ ವಿಜ್ಞಾನಿ ಎಂಬದನ್ನು ಪ್ರಸ್ತುತಪಡಿಸಿದ್ದಾರೆ. ಹೇಗೆ ಅಂತೀರಾ?
--------------------------------------------
ಪರಮಾತ್ಮನ ಮುಂದಿನ ಅವತಾರ ಕೃಷ್ಣಾವತಾರ.
------------------------------------------
ಪುರಂದರದಾಸರು ಕೃಷ್ಣನ ಪರಮಭಕ್ತರು.
--------------------------------------------------
ಈಗ ಕೃಷ್ಣನ ಬಾಲ ಲೀಲೆಯ ಕಥೆಯೊಂದನ್ನು ನನ್ನ ತಂಗಿ ಪ್ರಜ್ಞಾ ಹೇಳ್ತಾಳೆ.
---------------------------------------------------------
ಶ್ರೀ ರಾಮ ಮರ್ಯಾದಾ ಪುರುಷೋತ್ತಮನಾದರೆ, ಕೃಷ್ಣನನ್ನು ಮೋಹನಾಂಗ ಚತುರೋತ್ತಮ ಎನ್ನಬಹುದು.
-------------------------------------------------------
ಪಾಂಡವರಿಗೆ ಜಯವನ್ನು ಗಳಿಸಿಕೊಟ್ಟಿದ್ದೂ ಚತುರತೆಯಿಂದಲೇ.
----------------------------------------------------------------------
ಕೃಷ್ಣನ ಚತುರತೆಯ ವರ್ಣನೆಯನ್ನ ಕನಕದಾಸರು ಸೊಗಸಾಗಿ ಹಾಡಿದ್ದಾರೆ.
------------------------------------------------
ಈತನೀಗ ವಾಸುದೇವನೋ........
--------------------------------------------------------
ಅದರ ಫಲಗಳ ಚಿಂತೆ ನಿನಗೆ ಬೇಡ."
--------------------------------------------------------
ಧನುಜೆಯಲ್ದನಣ್ಣನಯ್ಯನ-------------(ಈ ನುಡಿಯನ್ನು ಮತ್ತೆ ಹಾಡಬೇಕು---)
--------------------------------------------------------------
. ಕೂಡಲೇ ಜಯದ್ರಥನ ಮೇಲೆ ಬಾಣವನ್ನು ಪ್ರಯೋಗಿಸು"
----------------------------------------------------------
ಕ್ರೂರನಾದ ಫಣಿಪಬಾಣ......... (ಈ ನುಡಿಯನ್ನ ಮತ್ತೊಮ್ಮೆ ಹಾಡುವುದು)
----------------------------------------------------------
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ.......
yadā yadā hi dharmasya glānir bhavati bhārata
-----------------------------------------------------------
ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ.
---------------------------------------------------------------------------
Pavamaana Suthudu Pattu, Pathara Vinthiya Mulagu
-೦-೦-೦-೦-೦-೦-೦-೦-
No comments:
Post a Comment